Share this book with your friends

Betta, Bugge, Bedagu… / ಬೆಟ್ಟ, ಬುಗ್ಗೆ, ಬೆಡಗು…

Author Name: S V Upendra Charya | Format: Paperback | Genre : Travel | Other Details

ಪುರಾಣ ಪ್ರಸಿದ್ಧ ಕುರುಡುಮಲೆ ಕ್ಷೇತ್ರ ಕೋಲಾರ ಜಿಲ್ಲೆ ಮುಳಬಾಗಿಲಿನಿಂದ 10ಕಿ.ಮೀ ದೂರದ ಬೆಟ್ಟದಲ್ಲಿದೆ. ಚೋಳರ ಕಾಲದ ದೇಗುಲಗಳಿರುವ ಈ ಸ್ಥಳ ಕುರುಡುಮಲೆ ಗಣಪನ ಸನ್ನಿಧಿಯೆಂದೇ ಪ್ರಸಿದ್ಧಿ. ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಂತೂ ಇಲ್ಲಿ ಜನಜಾತ್ರೆ. ಗಣೇಶ ಚೌತಿ ಮರುದಿನ ಇಲ್ಲಿನ ಗಣೇಶನಿಗೆ ಅದ್ದೂರಿ ಬ್ರಹ್ಮರಥೋತ್ಸವ.          ಎಸ್ ವಿ ಉಪೇಂದ್ರ ಚಾರ್ಯ     ಪ್ರಜಾವಾಣಿ 2-10-2001

 

ಶ್ರೀ ಶಿವಕುಮಾರ ಸ್ವಾಮಿಗಳು ಸಿದ್ದಗಂಗೆಯಲ್ಲಿ ೧೯೪೦ರಿಂದ ಈ ವಿದ್ಯಾರ್ಥಿನಿಲಯವನ್ನು ನಡೆಸುತ್ತಿದ್ದಾರೆ. ಇಲ್ಲಿ ವಿದ್ಯಾರ್ಥಿಗಳಿಗೆ ಊಟ, ವಸತಿ ಹಾಗೂ ವ್ಯಾಸಂಗ ಸೌಕರ್ಯ ಎಲ್ಲಾ ಉಚಿತ, ಪ್ರತಿ ವರ್ಷ ೪೮೦೦ ಬಡ ಗ್ರಾಮೀಣ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಾರೆ. ವಿವಿಧ ಭಾಷೆ ಜಾತಿ-ಮತ ಮತ್ತು ರಾಜ್ಯದ ನಾನಾ ಭಾಗಗಳಿಂದ ಮತ್ತು ಹೊರ ರಾಜ್ಯಗಳಿಂದ ಬಂದಿರುವ ವಿದ್ಯಾರ್ಥಿಗಳೂ ಇಲ್ಲಿರುತ್ತಾರೆ.   ಎಸ್ ವಿ ಉಪೇಂದ್ರ ಚಾರ್ಯ    ಕಸ್ತೂರಿ ಫೆಬ್ರವರಿ 1994

 

ಬೆಂಗಳೂರು-ಮೈಸೂರು ಹೆದ್ದಾರಿಯ ಪಕ್ಕದ ಸುಂದರ ಹೆಸರಿನ ವೃಷಭಾವತಿ ನದಿ ಪರಿಸರ ಹಿಂದೆ ಒಂದು ಪ್ರೇಕ್ಷಣೀಯ ಪ್ರಕೃತಿ ತಾಣವಾಗಿತ್ತೆಂದು ಯಾರಾದರೂ ಹಿರಿಯರು ಹೇಳಿದರೆ ನಂಬುವುದು ಕಷ್ಟ ಈಗ ಇಲ್ಲಿ ಹರಿಯುತ್ತಿರುವ ದುರ್ವಾಸನೆಯ ಚರಂಡಿ ನೀರಿನ ಕಪ್ಪು ಕಾಲುವೆ ನರಕದ ವೈತರಣಿಯ ಹೆಸರನ್ನು ನೆನಪಿಗೆ ತರುತ್ತದೆ       ಎಸ್ ವಿ ಉಪೇಂದ್ರ ಚಾರ್ಯ    ಕನ್ನಡ ಪ್ರಭ   15/7/1993

 

ದಕ್ಷಿಣ ಭಾರತದ ಹೆಸರಾಂತ ಯಾತ್ರಾ ಸ್ಥಳಗಳಲ್ಲಿ ಮಂತ್ರಾಲಯ ಬಹು ಮುಖ್ಯ ಪುಣ್ಯಕ್ಷೇತ್ರ. ನಮ್ಮ ರಾಜ್ಯದಿಂದ ಬರುವ ಯಾತ್ರಿಕರೇ ಜಾಸ್ತಿಯಾದರೂ, ಮಂತ್ರಾಲಯಕ್ಕೆ ದೇಶದ ಎಲ್ಲ ಭಾಗಗಳಿಂದ ಸಹಸ್ರಾರು ಮಂದಿ ಬರುತ್ತಾರೆ. ಹಿಂದೂಗಳಷ್ಟೇ ಅಲ್ಲದೇ ಅನ್ಯರೂ ಕೂಡ ವರ್ಷ ವಿಡೀ ಇಲ್ಲಿಗೆ ಬಂದು ಹೋಗುತ್ತಿರುತಾರೆ.                 ಎಸ್ ವಿ ಉಪೇಂದ್ರ ಚಾರ್ಯ’  ತರಂಗ  28 ಆಗಸ್ಟ್ 1983

 

ಕೆಳಬೆಟ್ಟ, ಬಂಗಲೆ ಬೆಟ್ಟ, ಕುಂಭಿಬೆಟ್ಟ. ತುಮಕೂರು ಬಳಿಯ ದೇವರಾಯನ ದುರ್ಗದಲ್ಲಿ ಕಣ್ಣಾಡಿಸಿದ ಕಡೆ ಕಾಡು ಪರಿಸರದ ಗುಡ್ಡ- ಬೆಟ್ಟಗಳು. ಹೊಯ್ಸಳರ ಕಾಲದಲ್ಲಿ ‘ಆನೆಬಿದ್ದಸರಿ’. ವಿಜಯನಗರ ಅರಸರ ಆಳ್ವಿಕೆಯಲ್ಲಿ ‘ಕರಿಗಿರಿ’ ಮತ್ತು ಚಿಕ್ಕದೇವರಾಜ ಒಡೆಯರ ಕಾಲದ ‘ದೇವರಾಯರ ದುರ್ಗ’ ಈಗ ದೇವರಾಯನದುರ್ಗ.        ಎಸ್ ವಿ ಉಪೇಂದ್ರ ಚಾರ್ಯ     ಪ್ರಜಾವಾಣಿ   9/8/2009

Read More...
Paperback
Paperback 965

Inclusive of all taxes

Delivery

Item is available at

Enter pincode for exact delivery dates

Also Available On

ಎಸ್ ವಿ ಉಪೇಂದ್ರ ಚಾರ್ಯ

S V Upendra Charya writes to print media as he intends to do his bit for worthy causes, particularly for the cause of needy and neglected from rural places. As a freelancer, he has consistently been writing for news journals ever since his very first article was published in Deccan Herald about thirty years ago. In spite of his full time job in the public sector ITI, over the years Upendra Charya had contributed hundreds of articles to numerous news dailies and magazines. He visits places all over Karnataka, to write his travelogues and he travels mainly to write about all such issues concerning the people of remote villages. He has done MA and LL.B from Mysore and Bangalore universities. Upendra Charya had also written many news articles under his pen name Sudha and Sudhi. 

He travels to explore. And he travels to write about the places of his visits. Over the years Upendra Charya had visited most of the tourist places in Karnataka. As a freelance writer he has written hundreds of news features about hill-shrines, heritage sites and about scenic river spots where he had spent most of his free time as he worked for a public sector ITI in Bengaluru. Travelogue apart S V Upendra Charya has also written numerous profile features and news articles on environmental, educational and social issues. 

Read More...

Achievements

+7 more
View All