Share this book with your friends

chiguru / ಚಿಗುರು ಶಿಕ್ಷಣ - ಶಿಕ್ಷಣ ನೀತಿಯ ಕೈಪಿಡಿ

Author Name: Hemanthakumar Kappali | Format: Paperback | Genre : Educational & Professional | Other Details

ಚಿಗುರು-ಈಗ ತಾನೇ ಚಿಗುರಿದ ಕನಸುಗಳನ್ನು ನನಸಾಗಿಸಲು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರುವ ಪೋಷಕರಿಗೆ, ಸಮಾಜದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ,ಶಿಕ್ಷಣವು ವ್ಯಕ್ತಿಯ ಜೀವನಕ್ಕೆ ಬೇಕಾದ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದ್ದು,ಪ್ರಸ್ತುತ ದೇಶದಲ್ಲಿ ಶಿಕ್ಷಣ ಕ್ಷೇತ್ರದ ಬದಲಾವಣೆಯ ಕುರಿತಾದ ಚರ್ಚೆಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ಶಿಕ್ಷಣದ ಹಿನ್ನಲೆ, ಉದ್ದೇಶ,  ಮತ್ತು  ಅದರ ಫಲಿತಾಂಶದ ಕುರಿತಾಗಿ ಮಾಹಿತಿ ನೀಡುಲು ರಚಿಸಿದ ಕೈಪಿಡಿ. 

Read More...
Paperback
Paperback 150

Inclusive of all taxes

Delivery

Item is available at

Enter pincode for exact delivery dates

Also Available On

ಹೇಮಂತಕುಮಾರ್ ಕಪ್ಪಾಳಿ

ಕಳೆದ ಒಂದು ದಶಕದಿಂದ  ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀ ಹೇಮಂತಕುಮಾರ ಕಪ್ಪಾಳಿ. ಇಂಜಿನಿಯರಿಂಗ್‌ ಪದವಿಯನ್ನು ಎಲೆಕ್ಟ್ರಾನಿಕ್ಸ ಅಂಡ್‌ ಕಮ್ಯೂನಕೇಶನ್ನಲ್ಲಿ ಪಡೆದಿದ್ದು, ತಮ್ಮ ಎಂ.ಟೆಕ್‌ ಪದವಿಯನ್ನು  ಡಿಜಿಟಲ್‌ ಎಲೆಕ್ಟ್ರಾನಿಕ್ಸನಲ್ಲಿ ಮುಗಿಸಿ ಕಳೆದ ಹತ್ತು ವರ್ಷಗಳಿಂದ ಬಳ್ಳಾರಿ ಇನ್ಸಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಅಂಡ್‌ ಮ್ಯಾನೇಜ್ ಮೆಂಟ್ ಕಾಲೇಜು-ಬಳ್ಳಾರಿಯ ಎಲೆಕ್ಟ್ರಾನಿಕ್ಸ ಅಂಡ್‌ ಕಮ್ಯೂನಕೇಶನ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹವ್ಯಾಸಿ ಲೇಖಕರು ಮತ್ತು ಶಿಕ್ಷಣದ ಕುರಿತಾಗಿ ವಿಶೇಷ ಆಸಕ್ತಿ ಹೊಂದಿದ್ದಾರೆ.ಚಿಗುರು- ಪುಸ್ತಕ ಇವರ ಪ್ರಥಮ ಪ್ರಯತ್ನವಾಗಿದೆ.ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಾರಂಭದಿಂದಲೂ ಅಧ್ಯಯನ ನಡೆಸಿ, ಅನೇಕ ಚರ್ಚೆ,ಸಂಶೋಧನೆಗಳಲ್ಲಿ ಭಾಗವಹಿಸಿದ್ದಾರೆ.

Read More...

Achievements