You cannot edit this Postr after publishing. Are you sure you want to Publish?
Experience reading like never before
Sign in to continue reading.
Discover and read thousands of books from independent authors across India
Visit the bookstore"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh PalYouTube ನಲ್ಲಿ CONTENT ಬರೆಯುವುದಕ್ಕೆ ಶುರು ಮಾಡಿದ್ದು, ಸುಮಾರು 50 ವರ್ಷಗಳ Teaching Experience ಆದಮೇಲೆ.
ನನ್ನ ಶಿಕ್ಷಕ ವೃತ್ತಿ ಮುಗಿದಮೇಲೆ.
YouTube ಬಗ್ಗೆ ನನಗೆ ತಿಳಿದಿದ್ದು 2018 ರ ನಂತರ. ಆ ಸಮಯದಲ್ಲಿ Prof. Vishwa Raj, YouTube Channel - VISWA KINGDOM ಅವರ ಪರಿಚಯ tele-talk ಮೂಲಕ ಆಯಿತು. ಅವರ ಸಲಹೆ ಮೇಲೆ, POLICE CONSTABLE ಸ್ಪರ್ಧಾತಕ ಪರೀಕ್ಷೆಗೆ ಪ್ರಶ್ನೆಗಳು ಹಾಗೂ CONTENT ಬರೆಯಲು ಶುರು ಮಾಡಿದೆ.
ಅನೇಕ ಸ್ಪರ್ಧಾತ್ಮಕ ಪರೀಕ್ಷೆಯ ಅಭ್ಯರ್ಥಿಗಳ ಜೊತೆ ಮಾತನಾಡಿದಾಗ ತಿಳಿಯಿತು, ಈ ಪರೀಕ್ಷೆಗಳ ವಿಚಾರ. ಉನ್ನತ ವ್ಯಾಸಂಗ like B.E. BBM, M.Sc., M.A, ಮಾಡಿ KPSC, FDA, SDA ಪರೀಕ್ಷೆಗಳಿಗೆ ಅಬ್ಯರ್ಥಿಗಳಾಗಿ, ಕಷ್ಟಪಡುವುದು ಗೊತ್ತಾಯಿತು. ಈ ಪರೀಕ್ಷೆ ಗಳ ಪ್ರಶ್ನೆಗಳು ಕಠಿಣ ಮತ್ತು Syllabus wide range ಅಂತ ಗೊತ್ತಾಯಿತು. ಅನೇಕ ಸಂಸ್ಥೆಗಳಿಂದ Training ತೆಗೆದುಕೊಳ್ಳಲು fees ಕೊಟ್ಟು ಹೆಚ್ಚು ಸಮಯ practice ಮಾಡಬೇಕು, ಹಾಗಾದರೂ Target achieve ಮಾಡಲು ಕಷ್ಟ ಪಡಬೇಕು ಎಂಬುದು ನನಗೆ ಮನವರಿಕೆ ಆಯಿತು. ಈ ಸಮಯದಲ್ಲಿ ನನಗೆ ತಿಳಿದಿರುವ ವಿಷಯಗಳನ್ನು YouTube Channel ನಲ್ಲಿ post ಮಾಡುತ್ತಿದ್ದೆ,
ಒಂದು ಕೈಪಿಡಿ ತರಬೇಕೆಂದು ಅನಿಸಿಕೆ ಆಗಿ, ಈ ಪುಸ್ತಕವನ್ನು ಬಿಡುಗಡೆ ಮಾಡಿದ್ದೇನೆ.
ಎಲ್ಲರಿಗೂ ಶುಭವಾಗಲಿ.
ಸಿ ಜಿ ನಾಗರಾಜ
84 ವರ್ಷದ ಸಿ ಜಿ ನಾಗರಾಜ ಅವರಿಗೆ 50 ವರ್ಷಗಳ Teaching ಅನುಭವ ಆಗಿದೆ, ಕಲಿಯುವರಿಗೆ, ಸಹಾಯ ಮಾಡುವ ಹಂಬಲ, YouTube ನಲ್ಲಿ ಕಲಿಯುಯವ ಆಸಕ್ತಿ ಇರುವವರಿಗೆ Kannada ಮತ್ತು English ನಲ್ಲಿ CONTENT ಬರೆದು 200 video POST ಮಾಡಿದ್ದಾರೆ. ಈಗ KPSC, FDA, SDA ಮುಂತಾದ ಸ್ಮರ್ಧಾತ್ಮಕ ಪರೀಕ್ಷೆ ಬರೆಯುವರಿಗೆ ಅನುಕೂಲ ಆಗಲಿ ಎಂಬ ಮನೋಭಾವದಿಂದ ಈ ಕೈಪಿಡಿ ಯನ್ನು ಬಿಡುಗಡೆ ಮಾಡಿರುವರು.ಇಲ್ಲಿ ಕೊಟ್ಟಿರುವ ಅಂಶಗಳು ಸಹಾಯ ಆಗುವುದು ಎಂಬ ಭರವಸೆ ಹೊಂದಿದ್ದಾರೆ ಇಲ್ಲಿ ಕೊಟ್ಟಿರುವ Questions ಸಹಾಯ ಆಗುವುದು ಎಂಬ ಭರವಸೆ ಹೊಂದಿದ್ದಾರೆ.
The items in your Cart will be deleted, click ok to proceed.