You cannot edit this Postr after publishing. Are you sure you want to Publish?
Experience reading like never before
Sign in to continue reading.
"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Palಸಂಕ್ಷಿಪ್ತ ಭಾರತ ಕಥಾ : ಜನಪ್ರಿಯ ಮಹಾಭಾರತದ ಕಥೆಯ ಸಂಕ್ಷಿಪ್ತ ಪದ್ಯರೂಪ ಈ ಪುಸ್ತಕದಲ್ಲಿದೆ. ಕಡಿಮೆ ಸಮಯದಲ್ಲಿ ಈ ಕಥೆಯನ್ನು ಪದ್ಯವಾಗಿ ಓದಲು ಇದು ಅನುಕೂಲಕರ. ಇದರ ಭಾಗವಾಗಿ ಭಗವದ್ಗೀತೆಯ ಸಾರಾಂಶವೂ ಅಡಕವಾಗಿದೆ.
ನಾಗರಾಜ ಕ್ಯಾಸನೂರು
ನಾಗರಾಜ ಕ್ಯಾಸನೂರು ಅವರು ಒಬ್ಬ ಹವ್ಯಾಸೀ ಬರಹಗಾರ. ಪಾರಂಪರಿಕ ಸಾಹಿತ್ಯದ ಕಥೆ-ಕೃತಿಗಳನ್ನು ಕನ್ನಡ ಪದ್ಯರೂಪದಲ್ಲಿ ಓದುಗರ ಮುಂದಿಡುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಈ ದಿಕ್ಕಿನಲ್ಲಿಯ ಅವರ ಕೆಲ ರಚನೆಗಳು ಪ್ರಕಟಣೆಯ ದಾರಿಯಲ್ಲಿವೆ.
The items in your Cart will be deleted, click ok to proceed.