Share this book with your friends

Tiruvu And Other Short Stories / ತಿರುವು ಮತ್ತು ಇತರ ಸಣ್ಣ ಕಥೆಗಳು

Author Name: Abhiram. S | Format: Paperback | Genre : Literature & Fiction | Other Details

ತಿರುವು ಬಗ್ಗೆ:
ತಿರುವು ಮತ್ುು ಇತ್ರ ಸಣ್ಣ ಕಥಗಗಳು, ನಾನು ಬರಗದ ಕಗಲವು ಸಣ್ಣ ಕಥಗಗಳ
ಸಂಗಮ. ಇದು ನನನದಗೇ ಬದುಕಿನ ಘಟನಗಗಳಲಲದಿದದರೂ, ಸಂಪೂಣ್ಣವಾಗಿ
ಕಾಲಪನಿಕವಂತ್ೂ ಖಂಡಿತ್ವಾಗಿಯೂ ಅಲಲ.ನನಗೂನಳಗಿನ ಸಾವಿರ
ಹುಡುಕಾಟವನನ ಒಂದು ಮೂತ್ಣ ರೂಪ ಕಗೂಟುು ಪುಸುಕವನಾನಗಿಸಿದಗದೇನಗ.
ಹಲವು ದಿನಪತಿಿಕಗಗಳಲ್ಲಲ ವಾರಪತಿಿಕಗಗಳಲ್ಲಲ ಪಿಕಟವಾಗಿ ಕಗಲ ಕಥಾ
ಸಪರ್ಗಣಗಳಲ್ಲಲ ಗ್ಗದದ ಸಣ್ಣ ಕಥಗಗಳನನ ಇಲ್ಲಲ ಪಿಕಟಿಸಿದಗದೇನಗ. ಪುಸುಕದ ಮುಖಯ
ಉದಗದೇಶ ಜಗತಿುನ ಎಲ್ಾಲ ಸಥರದ ಜನಗಳಿಗ್ಗ ಇದು ತ್ಲುಪಬಗೇಕು ಹಾಗು
ಅವರಗಲಲರ ಅಭಿಪ್ಾಿಯವನನ ನನನ ಮುಂದಿನ ಬರವಣಿಗ್ಗಯಲ್ಲಲ
ವಿನಿಯೇಗಿಸಬಗೇಕು.(ನನಗನಿಸಿದುದ ಮಾತ್ಿ)

Read More...
Paperback
Paperback 150

Inclusive of all taxes

Delivery

Item is available at

Enter pincode for exact delivery dates

Also Available On

ಅಭಿರಾಮ್. ಎಸ್

ಮೂಲತ: ಮೆಕ್ಯಾನಿಕಲ್ ಇಂಜಿನಿಯರ್. ಈಗ ಗ್ರಾಮೀಣ ಬ್ಯಾಂಕ್ ಉದ್ಯೋಗಿ. ಬರೆಯುವುದು ನೆಚ್ಚಿನ ಹವ್ಯಾಸ. ತನ್ನ ಕಿರುಚಿತ್ರಗಳಿಗೆ ಕಥೆ ಬರೆಯುತ್ತಿದ್ದಾಗ ಕಥೆಗಳಲ್ಲಿ ಮೂಡಿದ ಆಸಕ್ತಿ ಇಂದು ಹಲವು ಕಥೆ ಕವನಗಳನ್ನ ಬರೆಯುವಂತೆ ಪ್ರೇರೇಪಿಸಿತು. ಬರೆದ ಕಥೆಗಳು ಈಗಾಗಲೇ ಕನ್ನಡದ ದಿನಪತ್ರಿಕೆ ವಾರಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಬರೆದ ಕಥೆಗಳೆಲ್ಲವನ್ನೂ ಒಗ್ಗೂಡಿಸಿ ಒಂದು ಪುಸ್ತಕ ರೂಪ ತರುವ ಮೂಲ ಉದ್ದೇಶ, ಹಲವಾರು ಜನಗಳಿಗೆ ತಲುಪಲಿ ಎಂದು.

Read More...

Achievements

+3 more
View All