Share this book with your friends

Vedas - Brief Question & Answers / ವೇದಗಳು - ಸಂಕ್ಷಿಪ್ತ ಪ್ರಶ್ನೋತ್ತರಗಳು

Author Name: Atmajyoti Sujaya Narayana | Format: Paperback | Genre : Educational & Professional | Other Details

ವೇದಗಳ ಜ್ಞಾನದ ಅರಿವಿನಿಂದ ಜೀವನದ ಪರಿಪೂರ್ಣತೆಯ ದರ್ಶನ ಮಾಡಬಹುದು. ಇಂದಿನ ನಾಗಾಲೋಟದ ಜೀವನಕ್ಕೆ ಸಹಾಯವಾಗಲು ವೇದಗಳ ಬಗ್ಗೆ ಒಂದು ಸಂಕ್ಷಿಪ್ತ ಪರಿಚಯವನ್ನು ಈ ಪುಸ್ತಕದಲ್ಲಿ ನೀಡಲಾಗಿದೆ. 

Read More...
Paperback

Delivery

Item is available at

Enter pincode for exact delivery dates

ಆತ್ಮಜ್ಯೋತಿ ಸುಜಯ ಸತ್ಯನಾರಾಯಣ

ವೇದಗಳ ಜ್ಞಾನದ ಅರಿವಿನಿಂದ ಜೀವನದ ಪರಿಪೂರ್ಣತೆಯ ದರ್ಶನ ಮಾಡಬಹುದು. ಈ ಪುಸ್ತಕದ ರೂವಾರಿಯಾದ ಆತ್ಮಜ್ಯೋತಿ ಸುಜಯ ಸತ್ಯನಾರಾಯಣರವರು ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಆಳವಾದ ಜ್ಞಾನವನ್ನು ಆಧರಿಸಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಅವರು ಎಂ.ಎ ಪದವೀಧರರು ಮತ್ತು ಸಂಸ್ಕೃತ ಪ್ರಾಧ್ಯಾಪಕರಾಗಿದ್ದರು. ಸಾಮಾನ್ಯ ಜನರಿಗೆ ವೇದ ಮತ್ತು ಉಪನಿಷತ್ತುಗಳ್ಳನ್ನು ಪರಿಚಯ ಮಾಡುವುದಕ್ಕೆ “ಭಾರತ ದೇಶದ ಆಧ್ಯಾತ್ಮ ಪರಂಪರೆ” ಪುಸ್ತಕ ಬರೆದು, ಅದರ ಆಧಾರದ ಮೇಲೆ, ಈ ಪುಸ್ತಕವನ್ನು ಪ್ರಶ್ನೋತ್ತರ ರೂಪದಲ್ಲಿ ಸಮರ್ಪಿಸಿದ್ದಾರೆ. 

ಈ ಪುಸ್ತಕದ ಕನ್ನಡ ಸಂಪಾದನೆ ಆತ್ಮಜ್ಯೋತಿ ಮಯೂರಿ ಭರತ್ ಅವರ ಕಾಣಿಕೆ. ಇವರು ಭರತ ನಾಟ್ಯ ಕಲಾವಿದೆ ಮತ್ತು ವೇದಾಂತ ಜ್ಞಾನದಲ್ಲಿ ಆಳವಾದ ಅಭಿರುಚಿ ಉಳ್ಳವರು.

Read More...

Achievements

+3 more
View All