Share this book with your friends

KANASU / ಕನಸು Nanasaadante

Author Name: Kenneth I Fernandez | Format: Paperback | Genre : Literature & Fiction | Other Details

ಕನಸಿಂದ ಕಲ್ಪನೆಯಾಗಿ ಕೈ ಬರಹದವರೆಗೆ......

ನಮ್ಮ ಜೀವನ ವಿವಿಧ ಕಥೆಗಳ ನಡುವಿನ ಅನಾವರಣ.ಪ್ರತಿಯೊಂದು ಕಥೆಗೂ ಒಂದು ಮುಖ್ಯವಾದ ಕಾರಣ ಇದ್ದೇ ಇರುತ್ತದೆ.ಅದು ಒಳ್ಳೆಯದ್ದಾಗಿರಬಹುದು ಅಥವಾ ಕೆಟ್ಟದ್ದಾಗಿಯೂ ಇರಬಹುದು.ನಮ್ಮ ಬದುಕು ಈ ಕಾರಣಗಳ ಮೇಲೆ ಅವಲಂಬಿತವಾಗಿ ನಡೆದಾಗ ಮಾತ್ರ ಜೀವನಕ್ಕೆ ನಿಜವಾದ ಅರ್ಥ ಸಿಗಲು ಸಾಧ್ಯ.

ಕೆಲವೊಂದು ಕಥೆಗಳಿಗೆ ಕನಸುಗಳೇ ಪ್ರೇರಣೆಯಾಗಿರುತ್ತದೆ.ಪ್ರತಿಯೊಬ್ಬರ ಜೀವಿತದಲ್ಲೂ ಒಂದಲ್ಲಾ ಒಂದು ಕಥೆ ಕನವರಿಸುತ್ತಾ ಕಾಡುವುದು ಸಹಜ.

ಕನಸಿನಿಂದ ನನಸಿನೆಡೆಗೆ ಸಾಗುವ ಪಯಣವೇ ಕಥೆ.ಕಹಿ ನೆನಪುಗಳ ಕಳೆಯುತ್ತಾ, ಸಿಹಿ ಹುರುಪುಗಳ ಬೆಳೆಸುತ್ತಾ,ತನ್ನ ಜೊತೆ ತನ್ನವರನ್ನೂ ಸಂತಸದಿಂದಿರಿಸುವುದೇ ಕಥೆಯ ಮುಖ್ಯ ಸಾರಾಂಶ.

Read More...
Paperback
Paperback 150

Inclusive of all taxes

Delivery

Item is available at

Enter pincode for exact delivery dates

Also Available On

ಕೆನೆತ್ ಇಮ್ಮಾನ್ಯುವೇಲ್ ಫೆರ್ನಾಂಡಿಜ್

ಕೆನೆತ್ ಇಮ್ಯಾನುವೇಲ್ ಫೆರ್ನಾಂಡಿಜ್

ಇವರು ಉದ್ಯೋಗದಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದು. ಕಥೆ ಕವನಗಳನ್ನು ಬರೆಯುವ ಹವ್ಯಾಸವನ್ನು ತಮ್ಮದಾಗಿಸಿಕೊಂದಿದ್ದಾರೆ. ಪ್ರತಿಯೊಬ್ಬರ ಜೀವನದ ಪ್ರಯಾಣದುದ್ದಕ್ಕೂ ಇರುವ ಕಥೆಗಳ ಮೆಲುಕು ಹಾಕುವುದು ನಿಜವಾದ ಹವ್ಯಾಸ ಎಂಬುದು ಇವರ ನಂಬಿಕೆ.

Read More...

Achievements